ಈ ವ್ಯಕ್ತಿ ಆಸ್ಪತ್ರೆಗೆ ಬಂದಾಗ ಚರ್ಮದ ಕೆಳಗೆ ಓಡಾಡುತ್ತಿದ್ದವು ಹುಳಗಳು!

ಸ್ಪೇನ್: ಒಂದು ವಿಚಿತ್ರ ಪ್ರಕರಣ ಕಂಡುಬಂದಿದ್ದು, ಈ ಒಳಚರಂಡಿ ಕಾರ್ಮಿಕ ಆಸ್ಪತ್ರೆಗೆ ಬಂದಾಗ ಚರ್ಮದ ಕೆಳಗೆ ಹುಳಗಳು ಓಡಾಡುತ್ತಿದ್ದದ್ದು ಕಂಡುಬಂದಿದೆ. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು 64 ವರ್ಷದ ವ್ಯಕ್ತಿಯ ಅಪರೂಪದ “ಹೈಪರ್​ಇನ್ಫೆಕ್ಷನ್” ಅನ್ನು ವಿವರಿಸಿದೆ. ಒಳಚರಂಡಿ ಸಂಸ್ಕರಣಾ ನೌಕರನು ಸ್ವಲ್ಪಮಟ್ಟಿಗೆ ಭೇದಿ ಮತ್ತು ತುರಿಕೆ ದದ್ದುಗಳನ್ನು ಅನುಭವಿಸುತ್ತಿದ್ದರಿಂದ ಅವನಿಗೆ ಏನೋ ಸರಿಯಿಲ್ಲ ಎಂದು ಅರಿತುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ. ಈ ಸಂದರ್ಭ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಸ್ಪೇನ್​ನ … Continue reading ಈ ವ್ಯಕ್ತಿ ಆಸ್ಪತ್ರೆಗೆ ಬಂದಾಗ ಚರ್ಮದ ಕೆಳಗೆ ಓಡಾಡುತ್ತಿದ್ದವು ಹುಳಗಳು!