ಹೆಂಡತಿ ಮೇಲಿನ ಅನುಮಾನಕ್ಕೆ ಕಂಡ ಕಂಡವರಿಗೆ ಚಾಕು ಇರಿದ ಭೂಪ!

ಹಾಸನ: ಮಡದಿ ಮೇಲಿನ ಅನುಮಾನಕ್ಕೆ ಪುರುಷರು ಕಾನೂನನ್ನು ಕೈಗೆತ್ತಿಕೊಂಡು ಎಡವಟ್ಟು ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂದು ಬೆಳಗ್ಗೆ, ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಜಗಳವಾಡಿದ್ದ ಗಂಡ, ತನ್ನ ಹೆಂಡತಿಯನ್ನು ಡಂಬೆಲ್ಸ್​ನಿಂದ ಸಾಯುವವರೆಗೂ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದು ಪೊಲೀಸರನ್ನೂ ಬೆಚ್ಚಿಬೀಳಿಸಿತ್ತು. ಇದನ್ನೂ ಓದಿ: ಹೆಂಡತಿ ಸಾಯುವವರೆಗೂ ಡಂಬೆಲ್ಸ್​ನಿಂದ ಹೊಡೆಯುತ್ತಲೇ ಭೀಕರವಾಗಿ ಕೊಲೆ ಮಾಡಿದ ಪತಿರಾಯ! ಈ ಫೋಟೋದಲ್ಲಿ ನೀವು ನೋಡುತ್ತಿರುವ ಭೂಪ ಹಾಸನ ಮೂಲದವನು. ಈತ ತನ್ನ ಹೆಂಡತಿ ಮೇಲಿನ ಅನುಮಾನಕ್ಕೆ ಸಿಕ್ಕಸಿಕ್ಕವರಿಗೆ ಚಾಕು ಇರಿದಿದ್ದಾನೆ. ಹೌದು! … Continue reading ಹೆಂಡತಿ ಮೇಲಿನ ಅನುಮಾನಕ್ಕೆ ಕಂಡ ಕಂಡವರಿಗೆ ಚಾಕು ಇರಿದ ಭೂಪ!