ಅಪ್ಪ ಅಮ್ಮನಿಗೆ ಬೈದನೆಂದು ತಮ್ಮನನ್ನೇ ಕೊಲೆ ಮಾಡಿದ್ದ ಅಣ್ಣ ಜೈಲು ಪಾಲು

ಮುಂಬೈ: ಅಪ್ಪ ಅಮ್ಮನಿಗೆ ತಮ್ಮ ಬೈದ ಎನ್ನುವ ಕಾರಣಕ್ಕೆ ಆತನನ್ನೇ ಕೊಲೆ ಮಾಡಿದ್ದ ಅಣ್ಣನಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ನಾಲ್ಕು ವರ್ಷಗಳ ಹಿಂದಿನ ಪ್ರಕರಣಕ್ಕೆ ಇದೀಗ ತೀರ್ಪು ಸಿಕ್ಕಿದೆ. ಸುನಿಲ್​ ತನ್ನ ಅಪ್ಪ ಅಮ್ಮ ಹಾಗೂ ತಮ್ಮ ಆಕಾಶ್ ಜತೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿದ್ದ. ಆಗಿನ್ನೂ 19 ವರ್ಷದವನಾಗಿದ್ದ ಆಕಾಶ್​ ಮದ್ಯಪಾನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದನಂತೆ. ಪ್ರತಿದಿನ ಅಪ್ಪ ಅಮ್ಮ ಮತ್ತು ಅಣ್ಣನನ್ನು ಪೀಡಿಸಿ ಹಣ ತೆಗೆದುಕೊಂಡು ಹೋಗಿ ಕಂಠ ಪೂರ್ತಿ ಕುಡಿದು ಮನೆಗೆ … Continue reading ಅಪ್ಪ ಅಮ್ಮನಿಗೆ ಬೈದನೆಂದು ತಮ್ಮನನ್ನೇ ಕೊಲೆ ಮಾಡಿದ್ದ ಅಣ್ಣ ಜೈಲು ಪಾಲು