ಕೇಂದ್ರ ಸಚಿವರ ಮನೆಯಲ್ಲಿ ಮೃತದೇಹ ಪತ್ತೆ! ಘಟನಾ ಸ್ಥಳದಲ್ಲಿದ್ದ ಬಂದೂಕು ಯಾರದ್ದು?

ನವದೆಹಲಿ: ಲಖನೋದ ಠಾಕೂರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಗರಿಯಾ ಖಾಲ್ ಪ್ರದೇಶದಲ್ಲಿರುವ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಕುಟುಂಬ ಮನೆಯಲ್ಲಿ 30 ವರ್ಷದ ವಿನಯ್ ಶ್ರೀವಾಸ್ತವ ಶುಕ್ರವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿ, ಸಚಿವ ಕೌಶಲ್ ಕಿಶೋರ್ ಅವರ ಪುತ್ರ ವಿಕಾಸ್ ಕಿಶೋರ್ರ ಸ್ನೇಹಿತ ಎಂದು ಹೇಳಲಾಗಿದೆ. ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾದ ಪಿಸ್ತೂಲ್ ಪರವಾನಗಿ ಕೂಡ ಸಚಿವರ ಮಗನ ಹೆಸರಿನಲ್ಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹಾಸಿಗೆ ಕೆಳಗೆ ಪತ್ತೆಯಾಯ್ತು 12 ವರ್ಷದ ಬಾಲಕನ ಮೃತದೇಹ: … Continue reading ಕೇಂದ್ರ ಸಚಿವರ ಮನೆಯಲ್ಲಿ ಮೃತದೇಹ ಪತ್ತೆ! ಘಟನಾ ಸ್ಥಳದಲ್ಲಿದ್ದ ಬಂದೂಕು ಯಾರದ್ದು?