ಪಾಸಿಟಿವ್‌ ರಿಪೋರ್ಟ್‌ ಇಟ್ಕೊಂಡು ವಿಮಾನದಲ್ಲಿ ಮೂರು ರಾಜ್ಯ ಸುತ್ತಿದ ಭೂಪ!

ಕೋಲ್ಕತಾ: ಅನೇಕ ಮಂದಿಗೆ ಇದೀಗ ಕರೊನಾ ಲಕ್ಷಣಗಳು ಕಾಣಿಸಿಕೊಳ್ಳದೇ ಇದ್ದರೂ ಕರೊನಾ ಸೋಂಕು ಇರುವುದು ಪತ್ತೆಯಾಗುತ್ತಿದೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ 34 ವರ್ಷದ ವ್ಯಕ್ತಿಯೊಬ್ಬ ತನಗೆ ಸೋಂಕು ಬಂದಿರುವ ಬಗ್ಗೆ ಸಿಕ್ಕಿರುವ ವರದಿಯನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು, ವಿಮಾನದಲ್ಲಿ ಮೂರು ರಾಜ್ಯಗಳನ್ನು ಸುತ್ತಿದ್ದಾನೆ! ಆದರೆ ವಿಮಾನ ನಿಲ್ದಾಣದ ಚೆಕಿಂಗ್‌ ಪಾಯಿಂಟ್‌ನಲ್ಲಿ ಜ್ವರ ತಪಾಸಣೆ ಮಾಡುವ ಸಂದರ್ಭದಲ್ಲಿ ನೆಗೆಟಿವ್‌ ತೋರಿಸಿರುವ ಕಾರಣ, ಯಾರಿಗೂ ಈತ ಪಾಸಿಟಿವ್‌ ಎಂದು ತಿಳಿದೇ ಇಲ್ಲ! ದೆಹಲಿ ಸೇರಿದಂತೆ ಮಹಾರಾಷ್ಟ್ರದ ಕೆಲವು ನಗರಗಳನ್ನು ಸುತ್ತಿರುವ ದೆಹಲಿಯ … Continue reading ಪಾಸಿಟಿವ್‌ ರಿಪೋರ್ಟ್‌ ಇಟ್ಕೊಂಡು ವಿಮಾನದಲ್ಲಿ ಮೂರು ರಾಜ್ಯ ಸುತ್ತಿದ ಭೂಪ!