ಕರೊನಾ ಮಧ್ಯೆ ನಿಯಮ ಉಲ್ಲಂಘಿಸಿ ಸಂಭ್ರಮದಿಂದ ಪುತ್ರನ ಮದುವೆ ಮಾಡಿದವನಿಗೆ ಕಾದಿತ್ತು ಬಿಗ್​ ಶಾಕ್​…!

ಬಿಲ್ವಾರಾ: ದೇಶದಲ್ಲಿ ಎಲ್ಲ ಕಡೆ ಕರೊನಾ ವೈರಸ್​ ಪ್ರಮಾಣ ಹೆಚ್ಚುತ್ತಿದ್ದರೂ…ಕೆಲವರ ಬೇಜವಾಬ್ದಾರಿತನ ಮಾತ್ರ ಹಾಗೇ ಇದೆ. ಲಾಕ್​ಡೌನ್​ ತೆರವುಗೊಳಿಸಿದ್ದರೂ, ಸಾಮಾಜಿಕ ಅಂತರ ನಿಯಮ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಗುಂಪುಗೂಡಬೇಡಿ. ಮದುವೆ ಮತ್ತಿತರ ಸಮಾರಂಭದಲ್ಲಿ ಜಾಸ್ತಿ ಜನ ಸೇರಬೇಡಿ ಎಂಬಿತ್ಯಾದಿ ನಿಯಮಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಹೇರಿದೆ. ಆದರೆ ಕೆಲವರು ಕದ್ದುಮುಚ್ಚಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಮನಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇದೀಗ ರಾಜಸ್ಥಾನದಲ್ಲಿ ಕುಟುಂಬವೊಂದು ಇಂಥದ್ದೇ ಎಡವಟ್ಟು ಮಾಡಿ, ಕೊವಿಡ್​-19 ಸೋಂಕು ಹರಡಲು ಕಾರಣವಾಗಿದೆ. ಹಾಗೇ ಕರೊನಾ … Continue reading ಕರೊನಾ ಮಧ್ಯೆ ನಿಯಮ ಉಲ್ಲಂಘಿಸಿ ಸಂಭ್ರಮದಿಂದ ಪುತ್ರನ ಮದುವೆ ಮಾಡಿದವನಿಗೆ ಕಾದಿತ್ತು ಬಿಗ್​ ಶಾಕ್​…!