ಅನ್ಯ ಮಹಿಳೆಯ ಜತೆ ಕಾಣಿಸಿಕೊಂಡ ಪತಿ; ಫಜೀತಿ ತಂದ ಟ್ರಾಫಿಕ್​ ಕ್ಯಾಮರಾ!

ತಿರುವನಂತಪುರಂ: ರಸ್ತೆ ಸುರಕ್ಷತೆಗಾಗಿ ಕೇರಳ ಸರ್ಕಾರ ಅಳವಡಿಸಿರುವ ಕ್ಯಾಮರಾ ಇದೀಗ ಫಜೀತಿ ಒಂದನ್ನು ತಂದಿದ್ದು ಒಬ್ಬರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದೆ. ಅನ್ಯ ಮಹಿಳೆಯೊಂದಿಗೆ ತಮ್ನ ಪತಿ ಹೆಲ್ಮೆಟ್ ಧರಿಸದೆ ಗಾಡಿಯಲ್ಲಿ ಓಡಾಡುತ್ತಿರುವ ಫೋಟೋವನ್ನು ಸಂಚಾರಿ ಪೊಲೀಸರು ಆತನ ಮನೆಗೆ ಕಳುಹಿಸಿದ್ದು ಈಗ ಅವರ ಸಂಸಾರದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ಕ್ಯಾಮರಾದಲ್ಲಿ ಸೆರೆ ತಿರುವನಂತಪುರಂ ಸಂಚಾರಿ ಪೊಲೀಸರು ಹೆಲ್ಮೆಟ್​ ಧರಿಸದೆ ವ್ಯಕ್ತಿ ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ ಜೊತೆಗಿದ್ದ ಫೋಟೋವನ್ನು ಪೊಲೀಸರು ಅಪ್ಲೋಡ್​ ಮಾಡಿದ್ದು ದಂಡ ಕಟ್ಟುವಂತೆ ಮನೆಗೆ … Continue reading ಅನ್ಯ ಮಹಿಳೆಯ ಜತೆ ಕಾಣಿಸಿಕೊಂಡ ಪತಿ; ಫಜೀತಿ ತಂದ ಟ್ರಾಫಿಕ್​ ಕ್ಯಾಮರಾ!