ತಾನಾಡಿದ ಒಂದೇ ಮಾತಿಗೆ ಸಂಬಂಧಿಯಿಂದಲೇ ಬರ್ಬರ ಹತ್ಯೆಯಾದ ಸುಂದರಿ: ಬೆಚ್ಚಿಬೀಳಿಸುತ್ತೇ ಕೊಲೆಗಾರನ ಕ್ರೌರ್ಯ!

ವಿಯೆನ್ನಾ: ಕ್ರಿಶ್ಚಿಯನ್​ ಸಂಭ್ರಮದಂದು ತನ್ನ ಪ್ರೀತಿಯನ್ನು ನಿರಾಕರಿಸಿದಕ್ಕೆ ಸೋದರ ಸಂಬಂಧಿ ಯುವತಿಯನ್ನು ಕೊಲೆ ಮಾಡಿದ ಯುವಕನೋರ್ವ ಆಕೆಯ ಇಡೀ ಕುಟುಂಬವನ್ನು ನಾಶಮಾಡಲು ಯತ್ನಿಸಿದ ಘಟನೆ ಆಸ್ಟ್ರೀಯಾದದಲ್ಲಿ ವರದಿಯಾಗಿದೆ. ವಿದ್ಯಾರ್ಥನಿಯಾಗಿದ್ದ ಸಂತ್ರಸ್ತೆ ಎನಿ ಅಗುಯಿಲರ್ (25) ಆಸ್ಟ್ರೀಯಾದ ಲಿಯಾಂಡಿಂಗ್​ ಗ್ರಾಮದಲ್ಲಿ ತನ್ನ ಸಹೋದರಿಯ ಮನೆಯಲ್ಲಿ ವಾಸವಿದ್ದಳು. ಅಗುಯಿಲರ್​ ಸಹೋದರಿಗೆ ಮದುವೆಯಾಗಿ ಓರ್ವ ಮಗಳಿದ್ದಳು. ಅಗುಯಿಲರ್​ ಸೇರಿ ಒಟ್ಟು ಮನೆಯಲ್ಲಿ ನಾಲ್ವರು ಇದ್ದರು. ಸಹೋದರಿಯರಿಬ್ಬರು ಸಹ ಕೊಲೆಗಾರನಿಗೆ ದೂರದ ಸಂಬಂಧಿಯಾಗಿದ್ದರು ಅಲ್ಲದೆ, ಮೂವರು ಸಹ ಕೇಂದ್ರ ಅಮೆರಿಕದ ಹೊಂಡಾರಸ್​ ಮೂಲದವರು. … Continue reading ತಾನಾಡಿದ ಒಂದೇ ಮಾತಿಗೆ ಸಂಬಂಧಿಯಿಂದಲೇ ಬರ್ಬರ ಹತ್ಯೆಯಾದ ಸುಂದರಿ: ಬೆಚ್ಚಿಬೀಳಿಸುತ್ತೇ ಕೊಲೆಗಾರನ ಕ್ರೌರ್ಯ!