ಹಣ್ಣಿನ ಅಂಗಡಿಯಲ್ಲಿ ಧೂಳು ಹೊಡೆಯಲು ರಾಷ್ಟ್ರಧ್ವಜ ಬಳಕೆ! ತನಿಖೆ ಶುರು…

ಝಾನ್ಸಿ: ಇದೀಗ ಆಘಾತಕಾರಿ ಘಟನೆಯೊಂದರಲ್ಲಿ, ಒಬ್ಬ ವ್ಯಕ್ತಿ ತನ್ನ ಅಂಗಡಿಯಲ್ಲಿನನ ಹಣ್ಣುಗಳನ್ನು ಸ್ವಚ್ಛಗೊಳಿಸಲು ರಾಷ್ಟ್ರಧ್ವಜ ವನ್ನು ಬಳಸುತ್ತಿರುವುದು ಕಂಡುಬಂದಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಘಟನೆ ಬೆಳಕಿಗೆ ಬಂದಿದ್ದು ಹೇಗೆ? #झाँसी राष्ट्रीय ध्वज से तरबूज साफ करते वीडियो सोशल मीडिया पर हुआ वायरल,समथर थाना क्षेत्र का बताया जा रहा है @dmjhansi1 @jhansipolice @Uppolice @myogiadityanath @UPGovt pic.twitter.com/d8yxbdPRni — ठाkur Ankit … Continue reading ಹಣ್ಣಿನ ಅಂಗಡಿಯಲ್ಲಿ ಧೂಳು ಹೊಡೆಯಲು ರಾಷ್ಟ್ರಧ್ವಜ ಬಳಕೆ! ತನಿಖೆ ಶುರು…