ಪಬ್​ನಲ್ಲಿ ಬಿಲ್​ ವಿಚಾರಕ್ಕೆ ಆದ ಜಗಳ ಸಾವಿನಲ್ಲಿ ಅಂತ್ಯ!

ನೋಯ್ಡಾ: ಬಿಲ್​ ಯಾಕಿಷ್ಟು ಹೆಚ್ಚಾಗಿದೆ ಎಂದು ಕೇಳಿದ್ದೇ ತಪ್ಪಾಯಿತು. ಗ್ರಾಹಕನಿಗೆ ಪಬ್ ನಲ್ಲಿದ್ದ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆ ನೋಯ್ಡಾದ ಮಾಲ್​ವೊಂದರಲ್ಲಿ ನಡೆದಿದೆ. ಸಹೋದ್ಯೋಗಿಗಳೊಂದಿಗೆ ಪಾರ್ಟಿ ಮಾಡಲು ಮಾಡಲು ಬಂದಿದ್ದ ಬ್ರಜೀಶ್​​ (30) ಎಂಬ ವ್ಯಕ್ತಿ ಬಿಲ್​ ಕೊಡಲು ಹೇಳಿದ್ದಾರೆ. ಈ ವೇಳೆ ನೀಡಿದ್ದ ಬಿಲ್​ ಯಾಕಿಷ್ಟು ಎಂದು ಕೇಳಿದ್ದೇ ತಡ ಕುಡಿದ ಮತ್ತಿನಲ್ಲಿದ್ದ ಬ್ರಿಜೇಶ್​ನನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ತೀವ್ರ ಹಲ್ಲೆಗೊಳಗಾದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ವ್ಯಕ್ತಿಯೋರ್ವ ಬಾರ್​​ನಲ್ಲಿ … Continue reading ಪಬ್​ನಲ್ಲಿ ಬಿಲ್​ ವಿಚಾರಕ್ಕೆ ಆದ ಜಗಳ ಸಾವಿನಲ್ಲಿ ಅಂತ್ಯ!