ಮನೆಯಲ್ಲಿ ನಿದ್ದೆ ಮಾಡುತ್ತಿದ್ದವನು ಸಿಮೆಂಟ್ ಇಟ್ಟಿಗೆ ಬಿದ್ದು ಪ್ರಾಣ ಕಳೆದುಕೊಂಡ

ಆನೇಕಲ್: ತನ್ನ ಮನೆಯಲ್ಲೇ ಹಾಯಾಗಿ ನಿದ್ದೆ ಮಾಡುತ್ತಿದ್ದ ಈ ವ್ಯಕ್ತಿಯ ಮೇಲೆ ದುರದೃಷ್ಟವಶಾತ್ ಸಿಮೆಂಟಿನ ಇಟ್ಟಿಗೆ ಬಿದ್ದಿದೆ. ಇದರಿಂದಾಗಿ ಆತ ಸಾವಿಗೀಡಾಗಿದ್ದಾನೆ. ಈತ ತಗಡಿನ ಮನೆಯಲ್ಲಿ ವಾಸವಿದ್ದ ಬಡ ವ್ಯಕ್ತಿ. ಹೆಚ್ಚೇನು ಆದಾಯವಿಲ್ಲದ ಈತ, ತನ್ನದೆ ರೀತಿಯಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ. ಈತನ ಹೆಸರು ಗೌರೀನ್ ಶಿಯೋಲ್ (27) ಎಂದು. ಈತನ ಮನೆ ಇದ್ದದ್ದು ಬೆಂಗಳೂರು ಹೊರವಲಯದ ಅತ್ತಿಬೆಲೆ ತಾಲೂಕಿನ ಆನೇಕಲ್ ಸಮೀಪದ ಶೆಟ್ಟಿ ಹಳ್ಳಿ ಎಂಬಲ್ಲಿ. ಈತ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಪಕ್ಕದಲ್ಲಿ ಪುಟ್ಟ … Continue reading ಮನೆಯಲ್ಲಿ ನಿದ್ದೆ ಮಾಡುತ್ತಿದ್ದವನು ಸಿಮೆಂಟ್ ಇಟ್ಟಿಗೆ ಬಿದ್ದು ಪ್ರಾಣ ಕಳೆದುಕೊಂಡ