ಆಕ್ಸಿಜನ್ ಮಾಸ್ಕ್‌ಗೆ ಬೆಂಕಿ ತಗುಲಿ ವ್ಯಕ್ತಿ ಸಾವು: ಕುಟುಂಬದವರಿಂದ ನಿರ್ಲಕ್ಷ್ಯ ಆರೋಪ

ಕೋಟಾ: ಆಕ್ಸಿಜನ್ ಮಾಸ್ಕ್‌ಗೆ ಬೆಂಕಿ ತಗುಲಿ ರೋಗಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ವಿಚಿತ್ರ ಘಟನೆ ರಾಜಸ್ತಾನದ ಕೋಟಾದಲ್ಲಿ ನಡೆದಿದೆ. ಮೃತನನ್ನು ಅನಂತಪುರ ತಾಲಾಬ್‌ನ ನಿವಾಸಿ ವೈಭವ್ ಶರ್ಮಾ(23) ಎಂದು ಗುರುತಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಆತನ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಹುಷಾರ್​…ಗ್ರಾಹಕರಿಗೆ ಸಾಂಬಾರ್​ ನೀಡದಿದ್ದರೆ ನಿಮಗೂ ಬೀಳಬಹುದು ದಂಡ ಐಸಿಯುನಲ್ಲಿ ವೈಭವ್​​ಗೆ ಡೈರೆಕ್ಟ್ ಕರೆಂಟ್ (ಡಿಸಿ) ಕಾರ್ಡಿಯೋವರ್ಶನ್ … Continue reading ಆಕ್ಸಿಜನ್ ಮಾಸ್ಕ್‌ಗೆ ಬೆಂಕಿ ತಗುಲಿ ವ್ಯಕ್ತಿ ಸಾವು: ಕುಟುಂಬದವರಿಂದ ನಿರ್ಲಕ್ಷ್ಯ ಆರೋಪ