ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

ನಾಗ್ಪುರ: ಕೆಲವರಿಗೆ ಅದೆಷ್ಟು ವಿಚಿತ್ರ ಬಯಕೆಗಳಿರುತ್ತವೆಯೆಂದರೆ, ಅದೇ ಬಯಕೆಗಳಿಂದಾಗಿ ಕೆಲ ಬದುಕೇ ಮುಗಿದುಬಿಡುತ್ತದೆ. ಅದೇ ರೀತಿ ಪ್ರಿಯತಮನೊಂದಿಗೆ ಡಿಫರೆಂಟ್​ ಆಗಿ ಸೆಕ್ಸ್​ ಮಾಡಬೇಕೆಂದುಕೊಂಡ ಮಹಿಳೆಯೊಬ್ಬಳು, ಆತನ ಸಾವಿಗೆ ಕಾರಣವಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಇದನ್ನೂ ಓದಿ: ಟ್ರಂಪ್​ ರಾಜೀನಾಮೆ ನೀಡದಿದ್ದರೆ ನಾವೇ ಅವರನ್ನು ಪದಚ್ಯುತಿ ಮಾಡುತ್ತೇವೆ; ಸ್ಪೀಕರ್​ ನ್ಯಾನ್ಸಿ ಪೆಲೋಸಿ ಎಚ್ಚರಿಕೆ ಆಕೆಗೆ ಮದುವೆಯಾಗಿ ಒಂದು ಮಗುವಿದೆ. ಗಂಡನೊಂದಿಗೆ ಸುಖವಾಗಿಯೇ ಇದ್ದರು, ಮತ್ತೊಬ್ಬ ಪುರುಷನೊಂದಿಗೆ ಆಕೆ ಅಕ್ರಮ ಸಂಬಂಧ ಹೊಂದಿದ್ದಳು. ಸುಮಾರು ಐದು ವರ್ಷದಿಂದ ಈ … Continue reading ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ