VIDEO: ತಲೆ ಮೇಲೆ ಬೈಕ್ ಹೊತ್ತು ಬಸ್ ಮೇಲೆ ಹತ್ತಿದ ಕಾರ್ಮಿಕ! ಈತನೇ ನಿಜವಾದ ಬಾಹುಬಲಿ ಎಂದ ನೆಟ್ಟಿಗರು…

ನವದೆಹಲಿ: ಬಸ್​ಸ್ಟ್ಯಾಂಡ್​, ರೈಲ್ವೇ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಕೂಲಿ ಕಾರ್ಮಿಕರು ಶ್ರಮ ಪಟ್ಟು ಕೆಲಸ ಮಾಡುತ್ತಾರೆ. ಇದೀಗ ಕೂಲಿ ಕೆಲಸಗಾರನೊಬ್ಬ ಶ್ರಮ ವಹಿಸಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ಟ್ವಿಟರ್​​ನಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು, ಇವರೇ ನಿಜವಾದ ಬಾಹುಬಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಬಸ್​ಸ್ಟ್ಯಾಂಡಿನಲ್ಲಿ ಕೂಲಿ ಕಾರ್ಮಿಕರು ಭಾರವಾದ ಮೂಟೆಗಳನ್ನು ಹೊತ್ತು ಸಾಗುವುದನ್ನು ನೋಡಿರುತ್ತೇವೆ. ಇನ್ನು ಕೆಲವರು ದೂರದ ಊರುಗಳಿಗೆ ಸಾಗುವ ಬಸ್ಸುಗಳ ಮೇಲೆ ಮೂಟೆ ಹೊತ್ತು ಹತ್ತುತ್ತಾರೆ. ಆದರೆ ಈತ ಮಾತ್ರ ತಲೆ ಮೇಲೆ … Continue reading VIDEO: ತಲೆ ಮೇಲೆ ಬೈಕ್ ಹೊತ್ತು ಬಸ್ ಮೇಲೆ ಹತ್ತಿದ ಕಾರ್ಮಿಕ! ಈತನೇ ನಿಜವಾದ ಬಾಹುಬಲಿ ಎಂದ ನೆಟ್ಟಿಗರು…