ಅಬ್ಬಾ…ಚೆನ್ನೈನಲ್ಲಿ ಬಿರುಗಾಳಿ ಸಹಿತ ಮಳೆಯ ನಡುವೆ ರಸ್ತೆಯಲ್ಲಿ ದೊಡ್ಡ ಗಾತ್ರದ ಮೀನು ಹಿಡಿದ ವ್ಯಕ್ತಿ

ಚೆನ್ನೈ: ದಕ್ಷಿಣ ಭಾರತದಲ್ಲಿ ಮೈಚಾಂಗ್ ಚಂಡಮಾರುತದ ಅಬ್ಬರ ಮುಂದುವರಿದಿದೆ. ಅದರಲ್ಲೂ ಚೆನ್ನೈನ ಸ್ಥಿತಿ ಹದಗೆಟ್ಟಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಜಲಾವೃತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ಕೆಲವರು ಇದನ್ನೇ ಅವಕಾಶವನ್ನಾಗಿ ಮಾಡಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. (@Learnedpolitics) ಖಾತೆಯಿಂದ Twitter ನಲ್ಲಿ ಪೋಸ್ಟ್ ಮಾಡಲಾದ ವೈರಲ್ ಕ್ಲಿಪ್​​​​ನಲ್ಲಿ, ಚೆನ್ನೈನ ದೃಶ್ಯಗಳನ್ನು ನೋಡಬಹುದು. ಕೇವಲ 30 ಸೆಕೆಂಡ್ ವಿಡಿಯೋ ನೋಡಿದರೆ ಇದೇನು ಬಾಲಿಶ ಎಂದು ಅನಿಸುತ್ತದೆ. … Continue reading ಅಬ್ಬಾ…ಚೆನ್ನೈನಲ್ಲಿ ಬಿರುಗಾಳಿ ಸಹಿತ ಮಳೆಯ ನಡುವೆ ರಸ್ತೆಯಲ್ಲಿ ದೊಡ್ಡ ಗಾತ್ರದ ಮೀನು ಹಿಡಿದ ವ್ಯಕ್ತಿ