19 ವರ್ಷದ ಮಗಳ ಹೆಣವನ್ನು ಬೈಕ್​ನಲ್ಲೇ ಹೊತ್ತೊಯ್ದ ಅಪ್ಪ! ಕಣ್ಣೀರು ತರಿಸುತ್ತೆ ಈ ತಂದೆಯ ಕಥೆ

ಲಖನೌ: ಅನಾರೋಗ್ಯದಿಂದ ಬಳಲುತ್ತಿದ್ದ 19 ವರ್ಷದ ಮಗಳನ್ನು ತಂದೆ ಬೈಕ್​ನಲ್ಲೇ ಆಸ್ಪತ್ರೆಗೆ ಕರೆದೊಯ್ದು ಅದಾದ ನಂತರ ಅದೇ ಬೈಕ್​ನಲ್ಲಿ ಆಕೆಯ ಶವವನ್ನು ವಾಪಾಸು ತೆಗೆದುಕೊಂಡು ಬಂದಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ. ಫಿರೋಜಾನಾದ್​ನ ತುಂಡ್ಲಾದ ಜಾರೌಲಿ ಕಲಾ ಗ್ರಾಮದ ಶಿವನಾರಾಯಣ ಅವರ ಮಗಳು ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಇದ್ದಕ್ಕಿದ್ದಂತೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯ ತಂದೆ ಅವಳನ್ನು ಬೈಕ್​ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ರೋಗಿಯನ್ನು ಪರೀಕ್ಷೆ ಮಾಡಿದ ವೈದ್ಯರು ನಮ್ಮಲ್ಲಿ ಆಕ್ಸಿಜನ್​ ಇಲ್ಲ … Continue reading 19 ವರ್ಷದ ಮಗಳ ಹೆಣವನ್ನು ಬೈಕ್​ನಲ್ಲೇ ಹೊತ್ತೊಯ್ದ ಅಪ್ಪ! ಕಣ್ಣೀರು ತರಿಸುತ್ತೆ ಈ ತಂದೆಯ ಕಥೆ