ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ!

ಲಖನೌ: ಶ್ರೀಮಂತರ ಮನೆಯಲ್ಲಿ ಹುಟ್ಟಿ, ದುಡ್ಡನ್ನು ನೀರಿನಂತೆ ಖರ್ಚು ಮಾಡುವವರನ್ನು ನೋಡಿರುತ್ತೀರಿ. ಆದರೆ ಈ ಚಳಿಗಾಲದಲ್ಲಿ ಚಳಿಯಾಯಿತೆಂದು ನೋಟನ್ನೇ ಸುಟ್ಟು ಮೈ ಕಾಸಿಕೊಳ್ಳುತ್ತಾರೆ ಅಂದರೆ ನಂಬುತ್ತೀರಾ? ಆಶ್ಚರ್ಯವಾದರೂ ಇದು ಸತ್ಯ. ಈ ರೀತಿಯ ವಿಚಿತ್ರ ವ್ಯಕ್ತಿಯೊಬ್ಬ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಈ ರೀತಿ ಮಾಡಿದ್ದಾನೆ. ಇರೋದಕ್ಕೆ ಒಂದು ಸೂರು ಕೂಡ ಇಲ್ಲದ ವ್ಯಕ್ತಿ ಚಳಿಯಾದಾಗ ಲಕ್ಷಾಂತರ ರೂಪಾಯಿ ಒಡೆಯನಾಗಿದ್ದಾನೆ. ಬೆಂಕಿಯಿಂದ ಮೈ ಬೆಚ್ಚಗೆ ಮಾಡಿಕೊಂಡು ಮಲಗುವಷ್ಟರಲ್ಲಿ ಅಷ್ಟು ಹಣವನ್ನು … Continue reading ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ!