ಸಾಲ ಮರಳಿಸದವಳ ಬಳಿ ಸೆಕ್ಸ್ ಕೇಳಿದ ವೃದ್ಧ! ಒಂದೇ ವರ್ಷದಲ್ಲಿ ಸೂಟ್​ಕೇಸ್​ನಲ್ಲಿ ಹೆಣವಾಗಿ ಸಿಕ್ಕ!

ಗಾಜಿಯಾಬಾದ್​: ವೃದ್ಧನೊಬ್ಬ ಯುವತಿಗೆ ಸಾಲ ಕೊಟ್ಟು, ಆಕೆ ಸಾಲವನ್ನು ವಾಪಾಸು ಕೊಡದಿದ್ದಾಗ ಸೆಕ್ಸ್​ ಆಫರ್ ಮಾಡುತ್ತಾನೆ. ಇದಾದ ಒಂದೇ ವರ್ಷದಲ್ಲಿ ಆತ ಸೂಟ್​ಕೇಸ್​ ಒಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಉತ್ತರ ಪ್ರದೇಶದ ಗಾಜಿಯಾಬಾದ್​ ನಿವಾಸಿ ಜ್ಞಾನ ಪ್ರಕಾಶ್(65) ಪ್ರೀತಿ ಹೆಸರಿನ ಯುವತಿಗೆ 2018ರಲ್ಲಿ 40 ಸಾವಿರ ರೂಪಾಯಿ ಸಾಲ ಕೊಟ್ಟಿದ್ದ. ನಂತರ 2019ರಲ್ಲಿ ಮದುವೆಯಾಗಬೇಕೆಂಬ ಕಾರಣಕ್ಕೆ ಆಕೆ ಮತ್ತೆ 1 ಲಕ್ಷ ರೂಪಾಯಿ ಸಾಲವನ್ನು ವೃದ್ಧನಿಂದ ಪಡೆದಿದ್ದಾಳೆ. ಆದರೆ ಆ ಸಾಲವನ್ನು ವಾಪಾಸು ಕೊಡಲು ಆಕೆಯಿಂದ ಸಾಧ್ಯವಾಗಿಲ್ಲ. ಅದಕ್ಕೆ … Continue reading ಸಾಲ ಮರಳಿಸದವಳ ಬಳಿ ಸೆಕ್ಸ್ ಕೇಳಿದ ವೃದ್ಧ! ಒಂದೇ ವರ್ಷದಲ್ಲಿ ಸೂಟ್​ಕೇಸ್​ನಲ್ಲಿ ಹೆಣವಾಗಿ ಸಿಕ್ಕ!