ಅಕ್ರಮ ಸಂಬಂಧದ ಅನುಮಾನ; ಪತಿಯಿಂದಲೇ ಮಡದಿ ಮೇಲೆ ಆ್ಯಸಿಡ್​ ದಾಳಿ!

ಮುಂಬೈ: ಅನೇಕ ವರ್ಷಗಳ ಕಾಲ ದಾಂಪತ್ಯ ಜೀವನವನ್ನು ಜತೆಯಾಗಿ ನಡೆಸಿ ವಯಸ್ಸಾದ ಮೇಲೆ ಪತಿ/ಪತ್ನಿ ಮೇಲೆ ಅನುಮಾನ ಪಡುವುದು ಎಂದರೇನು ಅರ್ಥ? ಹೌದು ಇಂತಹ ವಿಚಿತ್ರ ಘಟನೆಯೂ ನಡೆದಿದೆ! ಈ ಘಟನೆ ನಡೆದದ್ದು ಮುಂಬೈನ ಸಿಯಾನ್​ ಎಂಬ ಉಪನಗರದಲ್ಲಿ. ವಯಸ್ಸಾದರೂ ಮುಗಿಯದ ಸಂಶಯ ಈ ಭೂಪ ಮುಂಬೈನ ಉಪನಗರ ಸಿಯಾನ್‌ನಲ್ಲಿ 69 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯ ಮೇಲೆ ಆಸಿಡ್ ಎರಚಿರುವ ಬಗ್ಗೆ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ. … Continue reading ಅಕ್ರಮ ಸಂಬಂಧದ ಅನುಮಾನ; ಪತಿಯಿಂದಲೇ ಮಡದಿ ಮೇಲೆ ಆ್ಯಸಿಡ್​ ದಾಳಿ!