ಟ್ಯೂಷನ್​ಗೆ ಬಂದ 11 ವರ್ಷದ ಬಾಲಕಿಯ ಮೇಲೆರಗಿದ ಕಾಮುಕನ ಬಂಧನ

ಚೆನ್ನೈ: ಹೆಣ್ಣುಮಕ್ಕಳನ್ನು ಎಷ್ಟು ಜೋಪಾನ ಮಾಡಿದರೂ ಸಾಲದು ಎನ್ನುವುದಕ್ಕೆ ಉದಾಹರಣೆ ಈ ಘಟನೆ. ಚೆನ್ನಾಗಿ ಪರಿಚಯ ಇರುವವರೇ ಮೈಮೇಲೆ ಎರಗಿದರೆ ಏನು ಮಾಡೋದು, ಹೇಳಿ! ಗೆಳತಿಯ ಮನೆಗೆ ಟ್ಯೂಷನ್​ಗೆಂದು ಹೋದ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆದಿರುವ ಹೀನಾಯ ಘಟನೆ ಚೆನ್ನೈನಿಂದ ವರದಿಯಾಗಿದೆ. ಚೆನ್ನೈ ನಗರದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತನ್ನ ಸಹಪಾಠಿಯ ತಂದೆಯ ಬಳಿ ಟ್ಯೂಷನ್​ಗೆ ಹೋಗುತ್ತಿದ್ದಳು. ಕಳೆದ ವಾರ ಹೀಗೇ ಟ್ಯೂಷನ್ ಕ್ಲಾಸಿಗೆ ಹೋಗಿದ್ದ ಆಕೆ ಅತ್ತುಕೊಂಡು ಮನೆಗೆ ಬಂದಿದ್ದಾಳೆ. … Continue reading ಟ್ಯೂಷನ್​ಗೆ ಬಂದ 11 ವರ್ಷದ ಬಾಲಕಿಯ ಮೇಲೆರಗಿದ ಕಾಮುಕನ ಬಂಧನ