ಹೆಂಡತಿಯ ಅಜ್ಜಿಯ ಮೇಲೇ ಅತ್ಯಾಚಾರ ಮಾಡಿದ 60 ವರ್ಷದ ಕಾಮುಕ; ಆರೋಪಿಯ ಬಂಧನ..

ಕೇರಳ: ಇಲ್ಲೊಬ್ಬ ಎಂಥ ನೀಚ ಕೆಲಸ ಮಾಡಿದ್ದಾನೆಂದರೆ ಹೆಂಡತಿಯ ಅಜ್ಜಿಯನ್ನೂ ಬಿಟ್ಟಿಲ್ಲ. ಅಂದರೆ ಈತ ಹೆಂಡತಿಯ ಅಜ್ಜಿಯ ಮೇಲೇ ಅತ್ಯಾಚಾರ ಮಾಡಿದ್ದಾನೆ. ಅಷ್ಟಕ್ಕೂ ಇಂಥ ನೀಚ ಕೃತ್ಯ ಮಾಡಿದ ಈತನ ವಯಸ್ಸು ಅರವತ್ತು. ಕೇರಳದ ಶಿವದಾಸನ್ ಎಂಬಾತನೇ ಆರೋಪಿ. ಈತ ಮೇ ಎರಡನೇ ವಾರದಲ್ಲಿ ಹೆಂಡತಿಯ ಅಜ್ಜಿ, 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದ. ಇದನ್ನು ಆಕೆ ಅಂಗನವಾಡಿ ಕಾರ್ಯಕರ್ತೆ ಬಳಿ ಹೇಳಿಕೊಂಡಿದ್ದು, ಆಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು. ಹೀಗೆ ದಾಖಲಾದ ದೂರಿನ ಮೇರೆಗೆ ಕೇರಳ … Continue reading ಹೆಂಡತಿಯ ಅಜ್ಜಿಯ ಮೇಲೇ ಅತ್ಯಾಚಾರ ಮಾಡಿದ 60 ವರ್ಷದ ಕಾಮುಕ; ಆರೋಪಿಯ ಬಂಧನ..