ಆತ ಪತ್ನಿಯನ್ನು ಕೊಲೆಮಾಡಿ ನಾಲೆಗೆ ಎಸೆದ.. ಕಾರಣವೇನು?

ಶ್ರೀನಗರ : ಮಧ್ಯ ಕಾಶ್ಮೀರದ ಗಂಡರ್‌ಬಲ್ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ಪತ್ನಿಯನ್ನು ಕೊಲೆ ಮಾಡಿ ಶವವನ್ನು ನಾಲೆಗೆ ಎಸೆದ ಆರೋಪದಡಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು ಕಂಗನ್‌ನ ಗೊಂಚಿ ಮೊಹಲ್ಲಾ ಅಖಾಲ್ ನಿವಾಸಿ ಅಬ್ದುಲ್ ಮಜೀದ್ ಖಾನ್ ನ ಪತ್ನಿ ರುಬೀನಾ ಎಂದು ಗುರುತಿಸಲಾಗಿದ್ದು. ಜುಲೈ 14 ರಂದು ಸಿಂಧ್‌ ನಾಲೆಯಿಂದ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ:  ಇದು ಮಾನವೀಯ ‘ಮೌಲ್ಯ’ : ಅಂಧ ವ್ಯಕ್ತಿಗೆ ಬಸ್ ಹತ್ತಲು ಸಹಾಯ ಮಾಡಿದಾಕೆಗೆ … Continue reading ಆತ ಪತ್ನಿಯನ್ನು ಕೊಲೆಮಾಡಿ ನಾಲೆಗೆ ಎಸೆದ.. ಕಾರಣವೇನು?