ಮಂಗಳೂರಿನಲ್ಲಿ ಪಕ್ಕದ ಮನೆ ಯುವತಿ ಸ್ನಾನದ ವಿಡಿಯೋ ಶೂಟ್​ ಮಾಡಲು ಮುಂದಾದ ಯುವಕ; ಆದರೆ…

ಮಂಗಳೂರು: ಮಂಗಳೂರಿನ ಯುವಕನೊಬ್ಬ ಪಕ್ಕದ ಮನೆ ಯುವತಿ ಸ್ನಾನ ಮಾಡುತ್ತಿದ್ದ ವೇಳೆ ವಿಡಿಯೋ ಶೂಟ್ ಮಾಡಿದ್ದು ಸ್ಥಳೀಯರು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಶೂಟ್ ಮಾಡಿದ ಆರೋಪಿಯನ್ನು ಸುಮಂತ್ ಪೂಜಾರಿ(22) ಎಂದು ಗುರುತಿಸಲಾಗಿದೆ. ವಿಡಿಯೋ ಮಾಡಿದ ಸುಮಂತ್ ವಿರುದ್ದ ಯುವತಿಯ ಅಣ್ಣ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದು ಆತನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಿಕ್ಕಿಬಿದ್ದದ್ದು ಹೇಗೆ? ಈತ, ಪಕ್ಕದ ಮನೆಯ ಯುವತಿಯ … Continue reading ಮಂಗಳೂರಿನಲ್ಲಿ ಪಕ್ಕದ ಮನೆ ಯುವತಿ ಸ್ನಾನದ ವಿಡಿಯೋ ಶೂಟ್​ ಮಾಡಲು ಮುಂದಾದ ಯುವಕ; ಆದರೆ…