19 C
Bengaluru
Saturday, January 18, 2020

ಈ ಆನ್​ಲೈನ್​ ಶಾಪಿಂಗ್​ನಲ್ಲಿ ಉಲ್ಟಾಪಲ್ಟಾ ! ಡೆಲಿವರಿ ಬಾಯ್​ಗೆ ಯಾಮಾರಿಸಿದರು ಈ ಪ್ರಳಯಾಂತಕರು

Latest News

ಜೀ ಕನ್ನಡದಲ್ಲಿ ಇಂದಿನಿಂದ ಜೀನ್ಸ್ ಶೋ

ಬೆಂಗಳೂರು: ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿಯು ಇದೀಗ ‘ಜೀನ್ಸ್’ ಎಂಬ ಫ್ಯಾಮಿಲಿ ಎಂಟರ್​ಟೇನ್​ವೆುಂಟ್​ನ ಕಾರ್ಯಕ್ರಮ ಆರಂಭಿಸಿದೆ. ಈ ವಿನೂತನ...

ನಾಳೆ ಪೋಲಿಯೋ ದಿನ

ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನವಾದ ಭಾನುವಾರ ರಾಜ್ಯದಲ್ಲಿ 0-5 ವರ್ಷದೊಳಗಿನ 64,65,561 ಮಕ್ಕಳಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದೆ. ಕಾರ್ಯಕ್ರಮಕ್ಕೆ 33,021 ಬೂತ್​ಗಳು,...

ನಿಜವಾದ ಕಲೆ ಯಾವುದು?

ವಿಕ್ರಮ ಸಿಂಹ ಎಂಬ ರಾಜ ಕಲೆಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದ. ಅರಮನೆಯಲ್ಲಿ ಕಲಾಕೊಠಡಿ ಇದ್ದು, ಆಸ್ಥಾನದಲ್ಲಿ ಸಾಕಷ್ಟು ಕಲಾವಿದರಿದ್ದರು, ಹೊರಗಡೆಯಿಂದಲೂ ಒಳ್ಳೊಳ್ಳೆಯ ಕಲಾವಿದರು...

ಭೂ ಒತ್ತುವರಿ ಪತ್ತೆಗೆ ಸಮಿತಿ: ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಸ್ಥಿತ್ವಕ್ಕೆ, ಸಂಪುಟ ನಿರ್ಧಾರ

ಬೆಂಗಳೂರು: ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಬೆಂಗಳೂರು ನಗರ ಸರ್ಕಾರಿ ಭೂಮಿ ಒತ್ತುವರಿ ಅಧ್ಯಯನ ಜಂಟಿ ಸದನ ಸಮಿತಿ ಮಾದರಿಯಲ್ಲಿಯೇ ಮತ್ತೊಂದು ಸಮಿತಿಯನ್ನು ಸರ್ಕಾರ...

ಅಜನೀಶ್-ವಿಜಯ್ ಮತ್ತೊಂದು ಮೋಡಿ

ಬೆಂಗಳೂರು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಗಾಯಕ ವಿಜಯ್ ಪ್ರಕಾಶ್ ಜೋಡಿ ಸೇರಿದರೆ ಅಲ್ಲೊಂದು ಮೋಡಿ ಖಚಿತ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ...

ಬೆಂಗಳೂರು: ಆನ್​ಲೈನ್​ನಲ್ಲಿ ಬುಕ್ ಮಾಡಿದಾಗ ಕೆಲವೊಮ್ಮೆ ಪಾರ್ಸಲ್​ನಲ್ಲಿ ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಕಲ್ಲು, ಕಟ್ಟಿಗೆ, ಪೇಪರ್ ತುಂಬಿ ಕಳುಹಿಸುವುದನ್ನು ನೋಡಿದ್ದೇವೆ. ಆದರೆ, ಈ ಶಾಪಿಂಗ್​​ನ ಕಥೆಯೇ ಬೇರೆ. ಇಲ್ಲಿ ಗ್ರಾಹಕರೇ ಡೆಲಿವರಿ ಬಾಯ್​ಗೆ ಯಾಮಾರಿಸಿದ್ದಾರೆ. ಜತೆಗೆ ಮನೆಯ ವಿಳಾಸವನ್ನೂ ಮರೆಮಾಚಿ ಕೃತ್ಯವೆಸಗಿದ್ದಾರೆ.

ಬುಕ್​​ ಮಾಡಲಾಗಿದ್ದ ಮೊಬೈಲ್ ಅನ್ನು ಡೆಲಿವರಿ ಮಾಡಲು ಬಂದಿದ್ದ ಫ್ಲಿಪ್​ಕಾರ್ಟ್​ ಆನ್ಲೈನ್​ ಶಾಪಿಂಗ್​ನ ಡೆಲಿವರಿ ಬಾಯ್​ಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ, ದೂರು ದಾಖಲಾಗಿರುವ ಘಟನೆ ಬುಧವಾರ ನಡೆದಿದೆ.

ರಾಹುಲ್ ಮತ್ತು ಆತನ ತಂಡದ ವಿರುದ್ಧ ಆರೋಪ ವ್ಯಕ್ತವಾಗಿದೆ. ಆರೋಪಿ ರಾಹುಲ್ ಎಂಬಾತ ಫ್ಲಿಪ್ ಕಾರ್ಟ್ ನಲ್ಲಿ 50 ಸಾವಿರ ರೂ. ಬೆಲೆಯ ಐಫೋನ್ ಬುಕ್ ಮಾಡಿದ್ದ. ಡೆಲಿವರಿ ಬಾಯ್​ ಎಂದಿನಂತೆ ಮೊಬೈಲ್​ ಡೆಲಿವರಿ ಮಾಡಲು ಆರೋಪಿ ನೀಡಿದ್ದ ಆರ್​ಆರ್​ ನಗರದ ಲೊಕೇಶನ್​ಗೆ ಬಂದಿದ್ದ. ಈ ವೇಳೆ ರಾಹುಲ್​ ಜತೆ ಇನ್ನಿತರರು ಇದ್ದರು ಎಂದು ಹೇಳಲಾಗಿದೆ.

ಮೊಬೈಲ್ ತೆಗೆದುಕೊಂಡ ಆರೋಪಿ ಅದನ್ನು ನೋಡಿದ ಬಳಿಕ ಹಣ ಕಡಿಮೆ ಇದೆ. ಕಚೇರಿಯಲ್ಲೇ ಮೊಬೈಲ್​ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ವಾಪಸ್​ ಕಳುಹಿಸಿದ್ದಾನೆ. ಬಳಿಕ ಡೆಲಿವರಿ ಬಾಯ್​ ಕಚೇರಿಗೆ ಬಂದು ನೋಡಿದಾಗ ಐಫೋನ್ ಬದಲು ಕಲ್ಲಿಟ್ಟಿರುವುದು ಬೆಳಕಿಗೆ ಬಂದಿದೆ.

ಡೆಲಿವರಿ ಬಾಯ್ ಬಸವರೆಡ್ಡಿ ಎಂಬಾತನ ಗಮನ‌ವನ್ನು ಬೇರೆಡೆ ಸೆಳೆದು ಮೊಬೈಲ್‌ ತೆಗೆದು ವಂಚಕರು ಕಲ್ಲಿಟ್ಟಿದ್ದಾರೆ. ಮನೆಯ ಬಳಿ‌ ಬೇಡ ಶೆಲ್ ಪೆಟ್ರೋಲ್ ಬಂಕ್​ಗೆ ಬರ ಹೇಳಿ ವಿಳಾಸವನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...