‘ಅಪ್ಪ ನನ್ನ ಮೇಲೆ 7 ವರ್ಷದಿಂದ ರೇಪ್​ ಮಾಡ್ತಾನೇ ಇದ್ದಾನೆ!’ ಕಣ್ಣೀರು ತರಿಸುತ್ತೆ ಈ ಮಗಳ ಕಥೆ

ಚಂಡೀಗಢ: ಪ್ರೀತಿಯಿಂದ ಸಾಕಬೇಕಿದ್ದ ಅಪ್ಪನೇ ತನ್ನ ಅಪ್ರಾಪ್ತ ಮಗಳ ಮೇಲೆ ಏಳು ವರ್ಷಗಳ ಕಾಲ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ. ಅತ್ಯಾಚಾರಕ್ಕೆ ಒಳಗಾದ ಮಗಳೇ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ತನ್ನ ಮೇಲಾದ ದೌರ್ಜನ್ಯದ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಅಕ್ಕನ ಗಂಡನನ್ನೇ ಗುಂಡಿಕ್ಕಿ ಕೊಂದ ಬಾಮೈದುನ! 48 ತಾಸಿನಲ್ಲೇ ಬಯಲಾಯ್ತು ಕೊಲೆ ರಹಸ್ಯ ಹಿಸಾರ್​ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. 17 ವರ್ಷದ ಬಾಲಕಿ ಹಿಸಾರ್​ನ ಮಹಿಳಾ ಪೊಲೀಸ್​ ಠಾಣೆಯಲ್ಲಿ ಈ ವಿಚಾರವಾಗಿ … Continue reading ‘ಅಪ್ಪ ನನ್ನ ಮೇಲೆ 7 ವರ್ಷದಿಂದ ರೇಪ್​ ಮಾಡ್ತಾನೇ ಇದ್ದಾನೆ!’ ಕಣ್ಣೀರು ತರಿಸುತ್ತೆ ಈ ಮಗಳ ಕಥೆ