ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

ಪುಣೆ: ತನ್ನ ಹದಿಹರೆಯದ ಮಗಳ ಮೇಲೆ ಮತ್ತೆ ಮತ್ತೆ ಬಲಾತ್ಕಾರ ಮಾಡಿ ಅಮಾನುಷವಾಗಿ ನಡೆದುಕೊಂಡ ಗಂಡಸಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಪುಣೆಯ ವಿಶೇಷ ಪೋಕ್ಸೋ ಕೋರ್ಟ್ ವಿಧಿಸಿದೆ. ಬಲಾತ್ಕಾರದ ಫಲವಾಗಿ ಮಗಳು ಗರ್ಭಿಣಿಯಾಗಿ ನಂತರ ಗರ್ಭಪಾತವಾಗಿದೆ. ಆ ನಂತರವೂ ಅವಳ ಮೇಲೆ ಲೈಂಗಿಕ ಶೋಷಣೆ ಮುಂದುವರೆಸಿದ ಎನ್ನಲಾದ ದುಷ್ಕರ್ಮಿಗೆ ನ್ಯಾಯಾಲಯ, ಗರಿಷ್ಠ ಅವಧಿಯ ಶಿಕ್ಷೆಯನ್ನು ವಿಧಿಸಿದೆ. ಈ ಕುರಿತು ಅಕ್ಟೋಬರ್ 2019 ರಲ್ಲಿ ಹದಿನಾರು ವರ್ಷದ ಬಾಲಕಿಯೊಬ್ಬಳು ವೃತ್ತಿಯಿಂದ ಕಂಟ್ರಾಕ್ಟರ್ ಆದ ತನ್ನ ತಂದೆಯ … Continue reading ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?