ಮಮ್ಮುಟ್ಟಿ ನಟಿಸಲಿರುವ ಮುಂದಿನ ಚಿತ್ರದ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್

ಕೇರಳ: ಮಾಲಿವುಡ್​ನ ಮೆಗಾಸ್ಟಾರ್​ ಮಮ್ಮುಟ್ಟಿ ಅಭಿನಯಿಸಲಿರುವ ಮುಂದಿನ ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಲಭಿಸಿದ್ದು, ‘ಬ್ರಹ್ಮಯುಗಂ’ ಸಿನಿಮಾದ ಪೂಜಾ ಕಾರ್ಯಕ್ರಮವನ್ನು ನಟ ಮಮ್ಮುಟ್ಟಿ ಅವರೊಂದಿಗೆ ಚಿತ್ರತಂಡ ಇಂದು ನೆರವೇರಿಸಿದೆ. ಈ ಮುಖೇನ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಇದನ್ನೂ ಓದಿ: ಅಣ್ಣನ ಹುಟ್ಟುಹಬ್ಬದ ದಿನವೇ ಶ್ವಾಸನಾಳದಲ್ಲಿ ಕೇಕ್ ಸಿಲುಕಿ ಎಂಟು ವರ್ಷದ ಬಾಲಕ ಸಾವು ‘ಬ್ರಹ್ಮಯುಗಂ’ ಎಂಬ ಟೈಟಲ್​ನಲ್ಲಿ ಮೂಡಿಬರಲು ಸಜ್ಜಾಗಿರುವ ಈ ಚಿತ್ರವನ್ನು ರಾಹುಲ್ ಸದಾಶಿವನ್ ಬರೆದು ನಿರ್ದೇಶಿಸಲಿದ್ದಾರೆ. ಮಮ್ಮುಟ್ಟಿ ಅಭಿನಯಿಸಲಿರುವ ಚಿತ್ರದ ಅಧಿಕೃತ ಪ್ರಾರಂಭಕ್ಕೆ … Continue reading ಮಮ್ಮುಟ್ಟಿ ನಟಿಸಲಿರುವ ಮುಂದಿನ ಚಿತ್ರದ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್