ಮಮತಾ ಬ್ಯಾನರ್ಜಿ ಕುಟುಂಬವನ್ನೂ ಬಿಡದ ಕರೊನಾ! ದೀದಿ ತಮ್ಮ ಕರೊನಾಗೆ ಬಲಿ

ಕೋಲ್ಕತ: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ಸಾವಿರಾರು ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುಟುಂಬಕ್ಕೂ ಕರೊನಾ ಅಲೆ ತಟ್ಟಿದ್ದು, ಅವರ ತಮ್ಮ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಮಮತಾ ಬ್ಯಾನರ್ಜಿ ಅವರ ತಮ್ಮ ಆಶಿಮ್​ ಬ್ಯಾನರ್ಜಿ (60) ಅವರಿಗೆ ಕರೊನಾ ಸೋಂಕು ದೃಢವಾಗಿದ್ದು, ಕೆಲ ದಿನಗಳಿಂದ ಅವರಿಗೆ ಕೋಲ್ಕತದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕರೊನಾ ನಿಯಮಾವಳಿಗಳ ಅನುಸಾರ ಅಂತ್ಯಕ್ರಿಯೆಯನ್ನು ಇಂದು … Continue reading ಮಮತಾ ಬ್ಯಾನರ್ಜಿ ಕುಟುಂಬವನ್ನೂ ಬಿಡದ ಕರೊನಾ! ದೀದಿ ತಮ್ಮ ಕರೊನಾಗೆ ಬಲಿ