ಮಾದಕ ವಸ್ತು ಸೇವಿಸಲು ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಖತರ್ನಾಕ್ ಜೋಡಿ ಅಂದರ್!

ಬೆಂಗಳೂರು: ಚುನಾವಣೆಯ ಬಿಸಿಯ ನಡುವೆ ರಾಜ್ಯ ರಾಜಧಾನಿಯಲ್ಲಿ ಮತ್ತೆ ಅಪರಾಧ ಚಟುವಟಿಕೆಗಳು ಹೆಚ್ಚಾದಂತಿವೆ. ಪ್ರೀತಿ, ಪ್ರೇಮ ಜೊತೆಗೆ ಏರಿಯಾದಲ್ಲಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಜೋಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ ಮಾದಕ ದ್ರವ್ಯ ಸೇವಿಸಿ ಮೋಜು, ಮಸ್ತಿ ಮಾಡುತ್ತಾ ಐಷಾರಾಮಿ ಜೀವನ ನಡೆಸಲು ಖತರ್ನಾಕ್ ಜೋಡಿ ಕಳ್ಳತನದ ದಾರಿ ಕಂಡುಕೊಂಡಿದ್ದಾರೆ. ಪ್ರಿಯಕರ ಕಳ್ಳತನ ನಡೆಸುತ್ತಿದ್ದರೆ ಪ್ರಿಯತಮೆ ಸಾಥ್ ನೀಡಿದ್ದಾಳೆ. ಇಬ್ಬರೂ ಜತೆಗೂಡಿ ನಗರದ ಕೆಲವೆಡೆ ಬೈಕ್ ಕಳ್ಳತನ ನಡೆಸಿದ್ದಾರೆ. ಸದ್ಯ ಇಬ್ಬರ ಕೃತ್ಯ ಸಿಸಿಟಿವಿ … Continue reading ಮಾದಕ ವಸ್ತು ಸೇವಿಸಲು ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಖತರ್ನಾಕ್ ಜೋಡಿ ಅಂದರ್!