3 ದಿನದ ಹಿಂದಷ್ಟೇ ಲಿವಿಂಗ್​ ಟುಗೆದರ್​ ಆರಂಭಿಸಿದ್ದ ಜೋಡಿ ದುರಂತ ಸಾವು! ವಿವಾಹಿತೆ-ಬ್ಯಾಚುಲರ್​ ಮಧ್ಯೆ ಏನಾಯ್ತು?

ಬೆಂಗಳೂರು/ತಿರುವನಂತಪುರಂ: ಲಿವಿಂಗ್​​ ಟುಗೆದರ್​ ಸಂಬಂಧದಲ್ಲಿದ್ದ ಕೇರಳದ ಯುವಕ ಮತ್ತು ಪಶ್ಚಿಮ ಬಂಗಾಳದ ಯುವತಿ ಬೆಂಗಳೂರಿನ ಅಪಾರ್ಟ್​ಮೆಂಟ್​ ಒಂದರಲ್ಲಿ ಸುಟ್ಟ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಕೇರಳದ ಇಡುಕ್ಕಿ ಮೂಲದ ಅಬಿಲ್​ ಅಬ್ರಾಹಂ (29) ಮತ್ತು ಕೋಲ್ಕತದ ಸೌಮಿನಿ ದಾಸ್​ (20) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೊತ್ತನೂರು ದೊಡ್ಡಗುಬ್ಬಿಯಲ್ಲಿರುವ ಅಪಾರ್ಟ್​ಮೆಂಟ್​ನ ತಾವು ವಾಸವಿದ್ದ ಫ್ಲ್ಯಾಟ್​ನಲ್ಲಿ ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಈ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಸೌಮಿನಿ ಸ್ಥಳದಲ್ಲೇ ಮೃತಪಟ್ಟರೆ, ಅಬಿಲ್​​ ಆಸ್ಪತ್ರೆಯಲ್ಲಿ … Continue reading 3 ದಿನದ ಹಿಂದಷ್ಟೇ ಲಿವಿಂಗ್​ ಟುಗೆದರ್​ ಆರಂಭಿಸಿದ್ದ ಜೋಡಿ ದುರಂತ ಸಾವು! ವಿವಾಹಿತೆ-ಬ್ಯಾಚುಲರ್​ ಮಧ್ಯೆ ಏನಾಯ್ತು?