ಮಲಯಾಳಂ ನಟಿಗೆ ವಿಮಾನದಲ್ಲಿ ಕಿರುಕುಳ ಆರೋಪ: ದೂರು ದಾಖಲು

ಕೇರಳ: ಮಲಯಾಳಂ ನಟಿಯೊಬ್ಬರು ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪುರುಷ ಪ್ರಯಾಣಿಕನೊಬ್ಬ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಮಂಗಳವಾರ ಮುಂಬೈನಿಂದ ತೆರಳುವಾಗ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಮಂಗಳವಾರ ರಾತ್ರಿ ನಟಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಘಟನೆಯನ್ನು ವಿವರಿಸುವಾಗ ಏರ್‌ಲೈನ್‌ನ ಗ್ರೌಂಡ್ ಸಿಬ್ಬಂದಿಯ ಪ್ರತಿಕ್ರಿಯೆ “ನಿರಾಶಾದಾಯಕ”ವಾಗಿತ್ತು ಎಂದು ಆರೋಪಿಸಿದ್ದಾರೆ. ಗಗನಸಖಿಯರಿಗೆ ದೂರು ನೀಡಿದರೂ ಟೇಕಾಫ್ ಆಗುವ ಮುನ್ನವೇ ಆಕೆಯನ್ನು ಬೇರೆ ಸೀಟಿಗೆ ವರ್ಗಾಯಿಸಿದ್ದು ಮಾತ್ರ … Continue reading ಮಲಯಾಳಂ ನಟಿಗೆ ವಿಮಾನದಲ್ಲಿ ಕಿರುಕುಳ ಆರೋಪ: ದೂರು ದಾಖಲು