ಆಸ್ಕರ್​ನಲ್ಲಿ ಮಲಾಲಾ ಯೂಸುಫ್​ಝಾಯ್​ ಪ್ರತ್ಯಕ್ಷರಾಗಿದ್ದು ಯಾಕೆ?

ನವದೆಹಲಿ: ಮಲಾಲಾ ಯೂಸುಫ್‌ಝಾಯ್ ತನ್ನ ಪತಿ ಅಸರ್ ಮಲಿಕ್ ಅವರೊಂದಿಗೆ ಆಸ್ಕರ್‌ಗೆ ಪಾದಾರ್ಪಣೆ ಮಾಡಿದರು. ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಮಲಾಲಾ ರಾಲ್ಫ್ ಲಾರೆನ್ ಅವರ ಸೀಕ್ವಿನ್ಡ್ ಸಿಲ್ವರ್ ಹುಡ್ ಗೌನ್ ಧರಿಸಿದ್ದರು.  ಪಾಕಿಸ್ತಾನದ ಮಹಿಳಾ ಶಿಕ್ಷಣ ಕಾರ್ಯಕರ್ತೆ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಝಾಯ್ ಇಂದು ಆಸ್ಕರ್‌ನ ಸಮಾರಂಭದಲ್ಲಿ ಕಾಣಿಸಿಕೊಂಡರು. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಮಲಾಲಾ ಅವರು ತಮ್ಮ ಪತಿ ಅಸ್ಸರ್ ಮಲಿಕ್ ಅವರೊಂದಿಗೆ ಭಾಗವಹಿಸಿದ್ದರು. … Continue reading ಆಸ್ಕರ್​ನಲ್ಲಿ ಮಲಾಲಾ ಯೂಸುಫ್​ಝಾಯ್​ ಪ್ರತ್ಯಕ್ಷರಾಗಿದ್ದು ಯಾಕೆ?