ಫಿಟ್​ನೆಸ್​ ಬಯಸುವವರಿಗೆ ಮಲೈಕಾ ಸಲಹೆ – ನೌಕಾಸನ !

ಮುಂಬೈ : ಬಾಲಿವುಡ್​ ನಟಿಯರನ್ನು ನೋಡಿ ಮನಸೋಲದವರಿಲ್ಲ. ಅದರಲ್ಲೂ ಸಣ್ಣ ನಡುವನ್ನು ಕುಲುಕುತ್ತಾ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿರುವ ಮಲೈಕಾ ಅರೋರಾ ಅವರಂಥ ಫಿಟ್​ ಪರ್ಸನಾಲಿಟಿ ಹೊಂದಿರುವವರಿಗೆ ಲಕ್ಷಾಂತರ ಅಭಿಮಾನಿಗಳು. ಅಂದ ಹಾಗೆ ಪ್ರತಿ ಸೋಮವಾರ ಒಳ್ಳೆಯ ಯೋಗ ಪೋಸ್​ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಮಲೈಕಾರ ವಾಡಿಕೆಯಾಗಿದೆ. ಇದನ್ನು ಮಲೈಕಾಸ್​ ಮೂವ್​ ಆಫ್​ ದ ವೀಕ್​ ಶೀರ್ಷಿಕೆಯಲ್ಲಿ ಅವರು, 12.8 ಮಿಲಿಯನ್​ ಅನುಯಾಯಿಗಳನ್ನು ಹೊಂದಿರುವ ತಮ್ಮ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡುತ್ತಾರೆ. ಫಿಟ್​ನೆಸ್​ ಬಗ್ಗೆ ಬಹಳ ಕಾಳಜಿ … Continue reading ಫಿಟ್​ನೆಸ್​ ಬಯಸುವವರಿಗೆ ಮಲೈಕಾ ಸಲಹೆ – ನೌಕಾಸನ !