ಆರ್ಥಿಕ ಪ್ಯಾಕೇಜ್​ನ 4ನೇ ಭಾಗದಲ್ಲಿ ಈ ಎಂಟು ವಲಯಗಳಿಗೆ ಒತ್ತು; ಖಾಸಗೀಕರಣಕ್ಕೆ ಮಹತ್ವ

ಕೊವಿಡ್​-19 ನಿರ್ವಹಣೆಯ 20 ಲಕ್ಷ ಕೋಟಿ ರೂಪಾಯಿಯ ಆತ್ಮ ನಿರ್ಭರ ವಿಶೇಷ ಆರ್ಥಿಕ ಪ್ಯಾಕೇಜ್​ ಮೂರು ಚರಣಗಳನ್ನು ಹಂಚಿಕೆ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಇಂದಿನ ಸುದ್ದಿಗೋಷ್ಠಿಯ ಮುಖ್ಯಾಂಶಗಳು.. ಜಿಎಸ್​ಟಿಯಿಂದಾಗೊ ಒಂದು ದೇಶ, ಒಂದು ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಿದೆ. ಗರೀಬ್​ ಕಲ್ಯಾಣ್​ ಯೋಜನೆಯಡಿ ಹಲವು ಬಡವಿಗೆ ನೆರವು ನೀಡಲಾಗಿದೆ. ಸುಲಭ ಉದ್ಯಮಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ಯಾಂಕಿಂಗ್​ ಕ್ಷೇತ್ರದ ಸುಧಾರಣೆಗೆ ಮಹತ್ವ ನೀಡಲಾಗಿದೆ. ಸಮಗ್ರ ದೇಶದ ರಚನಾತ್ಮಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಇಂದಿನ ಘೋಷಣೆ ಇರಲಿದೆ … Continue reading ಆರ್ಥಿಕ ಪ್ಯಾಕೇಜ್​ನ 4ನೇ ಭಾಗದಲ್ಲಿ ಈ ಎಂಟು ವಲಯಗಳಿಗೆ ಒತ್ತು; ಖಾಸಗೀಕರಣಕ್ಕೆ ಮಹತ್ವ