ನೇರವಾಗಿ ಆನ್​ಲೈನ್​ನಲ್ಲಿ ರಿಲೀಸ್​ ಆಗಲಿದೆಯಾ ರಣವೀರ್​ ಸಿಂಗ್​-ದೀಪಿಕಾ ನಟನೆಯ ‘83’ ಸಿನಿಮಾ?

ಚಿತ್ರರಂಗದ ಸದ್ಯದ ಸ್ಥಿತಿಗತಿ ಅತಂತ್ರವಾಗಿದೆ. ಬಿಡುಗಡೆ ಆಗಬೇಕಿರುವ ಸಿನಿಮಾಗಳ ಪಟ್ಟಿ ದೊಡ್ಡದಿದೆಯಾದರೂ, ಅವೆಲ್ಲವೂ ಚಿತ್ರಮಂದಿರಕ್ಕೆ ಬರಬೇಕೆಂದರೆ, ಏನಿಲ್ಲ ಅಂದರೂ ನಾಲ್ಕೈದು ತಿಂಗಳುಗಳೇ ಬೇಕು. ಹೀಗಿರುವಾಗ ಒಂದಷ್ಟು ಮಂದಿ ಓಟಿಟಿ ಮೊರೆ ಹೋಗುತ್ತಿದ್ದಾರೆ. ನೇರವಾಗಿ ಆನ್​ಲೈನ್​ನಲ್ಲಿ ಬಿಡುಗಡೆ ಆಗುತ್ತಿವೆ. ಈಗ ಆ ಸಿನಿಮಾಗಳ ಸಾಲಿಗೆ ಬಾಲಿವುಡ್​ನ ಬಿಗ್ ಬಜೆಟ್​ನ ‘83’ ಚಿತ್ರ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ! ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್​ 10ರಂದು ಕಬೀರ್ ಖಾನ್​ ನಿರ್ದೇಶನದ 83 ಸಿನಿಮಾ ಬಿಡುಗಡೆ ಆಗಿರುತ್ತಿತ್ತು. ಆದರೆ, ಕರೊನಾ … Continue reading ನೇರವಾಗಿ ಆನ್​ಲೈನ್​ನಲ್ಲಿ ರಿಲೀಸ್​ ಆಗಲಿದೆಯಾ ರಣವೀರ್​ ಸಿಂಗ್​-ದೀಪಿಕಾ ನಟನೆಯ ‘83’ ಸಿನಿಮಾ?