ನಾನು ಇಂದಿರಾ ಗಾಂಧಿಯವರ ಸೊಸೆ…ಯಾರಿಗೂ ಹೆದರಲ್ಲ ಎಂದಿದ್ದ ಸೋನಿಯಾ ಗಾಂಧಿಯವರ ಹಳೆ ವಿಡಿಯೋ ವೈರಲ್​!

ನವದೆಹಲಿ: ಸದ್ಯ ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಸೋನಿಯಾ ಅವರ ಇಡಿ ವಿಚಾರಣೆಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದ್ದು, ಅಲ್ಲಲ್ಲಿ ಪ್ರತಿಭಟನೆ ಕೂಡ ಕೈಗೊಂಡಿದೆ. ಈ ನಡುವೆ ಯಾವುದಕ್ಕೂ ಹೆದರಲ್ಲ ಎಂದಿದ್ದ ಸೋನಿಯಾ ಅವರ ಈ ಹಿಂದಿನ ವಿಡಿಯೋವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಇದೇ ವಿಡಿಯೋ ಈಗ ನೆಟ್ಟಿಗರ ಹಂಚಿಕೊಳ್ಳುವ ಮೂಲಕ ಯಾರಿಗೂ ಹೆದರದ ಕಾಂಗ್ರೆಸ್​​ … Continue reading ನಾನು ಇಂದಿರಾ ಗಾಂಧಿಯವರ ಸೊಸೆ…ಯಾರಿಗೂ ಹೆದರಲ್ಲ ಎಂದಿದ್ದ ಸೋನಿಯಾ ಗಾಂಧಿಯವರ ಹಳೆ ವಿಡಿಯೋ ವೈರಲ್​!