ನನ್ನ ಶಕ್ತಿಯ ಗುಟ್ಟು S*X ಅಂದ್ರಾ ಮಹುವಾ ಮೊಯಿತ್ರಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ…

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಹಾಗೂ ವಿಚಿತ್ರ ಕಾರಣದಿಂದ ದಿಢೀರನೇ ವೈರಲ್​ ಆಗಿ ಬಿಡುತ್ತವೆ. ಆದರೆ, ವೈರಲ್ ಆಗುವ ಕೆಲ ವಿಡಿಯೋಗಳಲ್ಲಿರುವ ವಿಚಾರಗಳು ನಿಜ ಎಂದು ನಂಬಬಾರದು. ಏಕೆಂದರೆ, ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಮತ್ತು ಅವರ ಧ್ವನಿಗಳನ್ನು ತಿರುಚಲಾಗುತ್ತದೆ. ಇದರ ಜೊತೆಗೆ ಅಲ್ಲಿನ ವಸ್ತುಗಳನ್ನೂ ಬದಲಾಯಿಸಿ, ಎಡಿಟ್ ಮಾಡುವ ಮೂಲಕ ನಕಲಿ ವಿಡಿಯೋ ಮತ್ತು ಫೋಟೋಗಳವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ತಪ್ಪು ಸಂದೇಶವನ್ನು ರವಾನಿಸುವ ಒಂದು … Continue reading ನನ್ನ ಶಕ್ತಿಯ ಗುಟ್ಟು S*X ಅಂದ್ರಾ ಮಹುವಾ ಮೊಯಿತ್ರಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ…