ಹೊಸಬರ ‘ಲವ್’ ಈ ವಾರ ರಿಲೀಸ್​ಗೆ ಸಿದ್ಧವಾಗಿರುವ ಸಿನಿಮಾ

ಬೆಂಗಳೂರು: ಮಹೇಶ್ ನಿರ್ದೇಶನ ಮಾಡಿರುವ ವೃಷಾ ಪಟೇಲ್ ಹಾಗೂ ಪ್ರಜಯ್ ಜಯರಾಮ್ ಅಭಿನಯಿಸಿರುವ ಲವ್‌ ಸಿನಿಮಾ ಇದೇ ತಿಂಗಳ 6ರಂದು ಬಿಡುಗಡೆಯಾಗುತ್ತಿದೆ. ಇದು ಮಹೇಶ್ ಅವರ ಎರಡನೇ ಹೆಜ್ಜೆ. ಈ ಹಿಂದೆ ಮಹೇಶ ಓ ಎಂಬ ಹಾರರ್ ಚಿತ್ರ ನಿರ್ದೇಶಿಸಿದ್ದು, ಈಗ ಪ್ರೇಮಕಥೆ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್​ವುಡ್ ಗೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ … Continue reading ಹೊಸಬರ ‘ಲವ್’ ಈ ವಾರ ರಿಲೀಸ್​ಗೆ ಸಿದ್ಧವಾಗಿರುವ ಸಿನಿಮಾ