125 ಮಕ್ಕಳ ಹೃದಯದ ಕಾಳಜಿ, ಹೃದಯವಂತ ಈ ಟಾಲಿವುಡ್ ಪ್ರಿನ್ಸ್!

ಟಾಲಿವುಡ್ ಸ್ಟಾರ್ ನಟ ಪ್ರಿನ್ಸ್ ಮಹೇಶ್​ ಬಾಬು ಅವರು ಸದ್ಯ ತಮ್ಮ ಮುಂಬರುವ ‘ಸರ್ಕಾರು ವಾರಿ ಪಾಟ’ ಚಿತ್ರದ ರಿಲೀಸ್ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಕೋಟಿ ಕೋಟಿ ದುಡಿಯುವ ಮಹೇಶ್ ಬಾಬು ತಮ್ಮ ಆದಾಯದ 15% ಸಾಮಾಜಿಕ ಸೇವೆಗೆ ಬಳಸುತ್ತಾರೆ ಎಂಬ ಮಾತಿದೆ. ಹೌದು, ಮೊದಲಿನಿಂದಲೂ ಮಹೇಶ್ ಬಾಬು ಹಲವು ಜನಪರ ಕಾರ್ಯಗಳನ್ನು ಮಾಡುತ್ತಲೆ ಬಂದಿದ್ದಾರೆ. 1000 ಕ್ಕೂ ಹೆಚ್ಚು ಮಕ್ಕಳ ಹಾರ್ಟ್​ ಸರ್ಜರಿಗೆ ಮಹೇಶ್ ಸಹಾಯ ಮಾಡಿರುವ ವಿಷಯ ಎಲ್ಲರಿಗೂ ತಿಳಿದೆಯಿದೆ. ಈಗ ಇನ್ನೊಂದು ಉತ್ತಮ ಕೆಲಸಕ್ಕೆ … Continue reading 125 ಮಕ್ಕಳ ಹೃದಯದ ಕಾಳಜಿ, ಹೃದಯವಂತ ಈ ಟಾಲಿವುಡ್ ಪ್ರಿನ್ಸ್!