ಕೇವಲ ಐದು ಸೆಕೆಂಡ್ ಧ್ವನಿ ಕೊಟ್ಟಿದ್ದಕ್ಕೆ ಇಷ್ಟು ಕೋಟಿ ರೂ.?! ಅಬ್ಬಬ್ಬಾ ಎಂದ ನೆಟ್ಟಿಗರು

ಆಂಧ್ರಪ್ರದೇಶ: ಇತ್ತೀಚೆಗಷ್ಟೇ ತೆರೆಕಂಡ ‘ಗುಂಟೂರು ಕಾರಂ’ ಚಿತ್ರದ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿ, ಸಿನಿಪ್ರೇಕ್ಷಕರನ್ನು ಮನರಂಜಿಸಿದ ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು, ಇದೀಗ ಒಂದು ಹೆಸರಾಂತ ಬ್ರ್ಯಾಂಡ್​ಗೆ ಕೇವಲ ಐದು ಸೆಕೆಂಡ್ ಧ್ವನಿ ನೀಡುವ ಮೂಲಕ ಬರೋಬ್ಬರಿ ಐದು ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಸಂಗತಿ ಅವರ ಅಭಿಮಾನಿಗಳು ಹಾಗೂ ಅನೇಕರ ಹುಬ್ಬೇರುವಂತೆ ಮಾಡಿದೆ. ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ ಪೂರ್ವ ಕಾರ್ಯಕ್ರಮಕ್ಕೆ ಜಾಮ್​ನಗರದಲ್ಲಿ ಸಿದ್ಧವಾಗಿದೆ ಭೂಲೋಕದ ಸ್ವರ್ಗ! ಬ್ರ್ಯಾಂಡ್ ಕಂಪನಿಗಳು … Continue reading ಕೇವಲ ಐದು ಸೆಕೆಂಡ್ ಧ್ವನಿ ಕೊಟ್ಟಿದ್ದಕ್ಕೆ ಇಷ್ಟು ಕೋಟಿ ರೂ.?! ಅಬ್ಬಬ್ಬಾ ಎಂದ ನೆಟ್ಟಿಗರು