VIDEO | ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ.. ಟೆನ್ನಿಸ್ ಅಂಗಳದಲ್ಲೂ ಧೋನಿ….

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಮ್ಮ ಆಟದ ಶೈಲಿಯಿಂದ ವಿಶ್ವದಾದ್ಯಂತ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಆದರೆ, ಧೋನಿ ಕ್ರಿಕೆಟ್ ಮೈದಾನದಲ್ಲಿ ಮಾತ್ರ  ಕಾಣಿಸಿಕೊಳ್ಳುವುದಲ್ಲದೆ ಟೆನ್ನಿಸ್‌ನಲ್ಲೂ ಮಿಂಚಬಲ್ಲರು. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹೇಂದರ್ ಸಿಂಗ್ ಧೋನಿ ಟೆನ್ನಿಸ್ ಜೊತೆಗೆ ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತಾರೆ. ಧೋನಿ ಇತ್ತೀಚೆಗೆ ಟೆನ್ನಿಸ್ ಪಂದ್ಯವೊಂದರಲ್ಲಿ ಡಬಲ್ಸ್ ಆಡುತ್ತಿದ್ದರು. ಟೆನ್ನಿಸ್ ಅಂಗಣದಲ್ಲಿ ಧೋನಿ ಆಡುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ … Continue reading VIDEO | ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ.. ಟೆನ್ನಿಸ್ ಅಂಗಳದಲ್ಲೂ ಧೋನಿ….