ವಿನೇಶ್ ಫೋಗಟ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಇಷ್ಟವಿಲ್ಲ; ಒಲಿಂಪಿಕ್ಸ್ ಚಿನ್ನ ಬಗ್ಗೆ ಗಮನ ಹರಿಸಬೇಕಿತ್ತು: ಮಹಾವೀರ್ ಫೋಗಟ್!

ನವದೆಹಲಿ: ಮಾಜಿ ಕುಸ್ತಿ ತರಬೇತುದಾರ ಮತ್ತು ವಿನೇಶ್ ಫೋಗಟ್ ಅವರ ಮಾವ ಮಹಾವೀರ್ ಫೋಗಟ್ ಅವರು ಒಲಿಂಪಿಕ್ ತಾರೆ ರಾಜಕೀಯಕ್ಕೆ ಸೇರಿರುವುದು ಮತ್ತು ಮುಂದಿನ ತಿಂಗಳು ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಹಮಿತ ಇಲ್ಲ ಎಂದು ಸೋಮವಾರ ತಿಳಿಸಿದ್ದಾರೆ.ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಹಾವೀರ್ ಫೋಗಟ್ ಅವರು, ವಿನೇಶ್ ರಾಜಕೀಯಕ್ಕೆ ಸೇರುವ ಬದಲು 2028 ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ ಹರಿಸಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ: ಕ್ಲೋರಿನ್ ಗ್ಯಾಸ್​ ಸೋರಿಕೆಯಾಗಿ ನೂರಕ್ಕೂ ಹೆಚ್ಚು … Continue reading ವಿನೇಶ್ ಫೋಗಟ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಇಷ್ಟವಿಲ್ಲ; ಒಲಿಂಪಿಕ್ಸ್ ಚಿನ್ನ ಬಗ್ಗೆ ಗಮನ ಹರಿಸಬೇಕಿತ್ತು: ಮಹಾವೀರ್ ಫೋಗಟ್!