3 ಮೊಟ್ಟೆಗಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ದಂಪತಿ! ಕಾರಣ ಕೇಳಿ ಬಿದ್ದು ಬಿದ್ದು ನಕ್ಕ ಪೊಲೀಸರು

ಮುಂಬೈ: ಗಂಡ ಹೆಂಡತಿ ಮಧ್ಯೆ ಜಗಳವಾಗುವುದಕ್ಕೆ ದೊಡ್ಡ ವಿಚಾರಗಳೇ ಬೇಕೆಂದೇನಿಲ್ಲ. ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಆಗುತ್ತಲೇ ಇರುತ್ತದೆ. ಆದರೆ ಈ ದಂಪತಿಯ ಜಗಳಕ್ಕೆ ಕಾರಣ ಕೇಳಿದರೆ ನಿಮಗೆ ನಗು ಬರುವುದರಲ್ಲಿ ಡೌಟ್​ ಇಲ್ಲ. ಮಹಾರಾಷ್ಟ್ರದ ಬುಲ್ಖಾನಾ ಜಿಲ್ಲೆಯ ಸಖರ್ಖರ್ದಾ ಗ್ರಾಮದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಆ ಮನೆಯಲ್ಲಿ ಗಂಡ ಹೆಂಡತಿ ಹಾಗೂ ಅವರ ಮುದ್ದಿನ ಮಗಳು ವಾಸಿಸುತ್ತಿದ್ದಾರೆ. ಇತ್ತೀಚೆಗೆ ಗಂಡ ಮಾರ್ಕೆಟ್​ನಿಂದ ಮೂರು ಮೊಟ್ಟೆ ತಂದು, ಎಗ್​ ಬುರ್ಜಿ ಮಾಡು ಎಂದು ಹೆಂಡತಿಗೆ ಹೇಳಿದ್ದಾನೆ. … Continue reading 3 ಮೊಟ್ಟೆಗಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ದಂಪತಿ! ಕಾರಣ ಕೇಳಿ ಬಿದ್ದು ಬಿದ್ದು ನಕ್ಕ ಪೊಲೀಸರು