ಮಹಾರಾಷ್ಟ್ರದಲ್ಲಿ ಅಂತಾರಾಜ್ಯ ಜಿಎಸ್​​ಟಿ ನಕಲಿ ಇನ್ವಾಯ್ಸ್ ಜಾಲ ಪತ್ತೆ – ಕರ್ನಾಟಕದಲ್ಲೇ ಇದ್ದಾನಂತೆ ಕಿಂಗ್​ಪಿನ್​ !

ನಾಗಪುರ: ಅಂತಾರಾಜ್ಯಮಟ್ಟದ ಜಿಎಸ್​ಟಿ ನಕಲಿ ಇನ್ವಾಯ್ಸ್ ಜಾಲ ಒಂದನ್ನು ಡೈರೆಕ್ಟೋರೇಟ್ ಜನರಲ್ ಆಫ್​ ಜಿಎಸ್​ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಪತ್ತೆ ಹಚ್ಚಿದ್ದು, ಕೋಟ್ಯಂತರ ರೂಪಾಯಿ ವಹಿವಾಟು, ತೆರಿಗೆ ವಂಚನೆ ನಡೆದಿದೆ. ಈ ನಕಲಿ ಇನ್ವಾಯ್ಸ್ ಜಾಲದವರಿಂದ ಇನ್ವಾಯ್ಸ್ ಪಡೆದುಕೊಂಡ ಮೂವರು ತೆರಿಗೆದಾರರ ಪೈಕಿ ಒಬ್ಬರು ಮಹಾರಾಷ್ಟ್ರದವರಾದರೆ, ಇನ್ನಿಬ್ಬರು ಕರ್ನಾಟಕದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಂದ್ರಾಪುರ ಜಿಲ್ಲೆಯಲ್ಲಿ ತೆರಿಗೆದಾರರೊಬ್ಬರು ನಕಲಿ ಇನ್ವಾಯ್ಸ್ ಬಳಸಿದ ಬಗ್ಗೆ ದೂರು ಬಂದ ಕಾರಣ ತನಿಖೆ ನಡೆಸಿದ ವೇಳೆ ಈ ಜಾಲ ಪತ್ತೆಯಾಗಿದೆ. ನಕಲಿ ಇನ್ವಾಯ್ಸ್ … Continue reading ಮಹಾರಾಷ್ಟ್ರದಲ್ಲಿ ಅಂತಾರಾಜ್ಯ ಜಿಎಸ್​​ಟಿ ನಕಲಿ ಇನ್ವಾಯ್ಸ್ ಜಾಲ ಪತ್ತೆ – ಕರ್ನಾಟಕದಲ್ಲೇ ಇದ್ದಾನಂತೆ ಕಿಂಗ್​ಪಿನ್​ !