ಪಿರಮಿಡ್​ ಸ್ಕೀಮ್​ನಲ್ಲಿ ಜನರನ್ನು ಸ್ಕ್ಯಾಮ್​ ಮಾಡಿ ಮ್ಯಾಗ್ನೆಟಿಕ್​ ಟೋಪಿ ಹಾಕಿದ ಮಹಾ ವಂಚಕರು!

ಬೆಂಗಳೂರು: ಗೊರಕೆ ಹೋಗುವ ಟೋಪಿ ಕೊಡ್ತೀವಿ ಎಂದು ಹೇಳಿ ಖುದ್ದಾಗಿ ಟೋಪಿಯನ್ನು ಜನರ ತಲೆ ಮೇಲೆ ಇಟ್ಟ ಇವರು ಈಗ ಪೊಲೀಸರ ಅತಿಥಿಗಳು. ಅದಲ್ಲದೇ, ನಮ್ಮ ನೆಟ್ವರ್ಕ್​ಗೆ ಇನ್ನೊಬ್ಬರನ್ನು ಸೇರಿಸಿದರೆ ನಿಮಗೂ ಆದಾಯ ಬರುತ್ತೆ ಎಂದು ನಂಬಿಸಿ ಪಿರಮಿಡ್​ ಸ್ಕೀಮ್​ ಒಂದನ್ನು ಜನರಿಗೆ ರಂಗುರಂಗಾಗಿ ಹೇಳಿ ನಾಮ ಹಾಕುತ್ತಿದ್ದರು. ಇವರು, ಮ್ಯಾಗ್ನೆಟಿಕ್ ಅಂಶವಿರುವ ಟೋಪಿ ಹಾಕಿದರೆ ಗೊರಕೆ ನಿಲ್ಲುತ್ತದೆ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದರು. ಇದರ ಜೊತೆಗೆ ಚೈನ್​ಲಿಂಕ್ ವ್ಯವಹಾರವನ್ನೂ ಈ ಕಂಪನಿ ಮಾಡುತ್ತಿತ್ತು. ಏನಿದು ಪಿರಮಿಡ್​/ಚೈನ್​ಲಿಂಕ್​ … Continue reading ಪಿರಮಿಡ್​ ಸ್ಕೀಮ್​ನಲ್ಲಿ ಜನರನ್ನು ಸ್ಕ್ಯಾಮ್​ ಮಾಡಿ ಮ್ಯಾಗ್ನೆಟಿಕ್​ ಟೋಪಿ ಹಾಕಿದ ಮಹಾ ವಂಚಕರು!