‘ಮಗಳು ಜಾನಕಿ’ ಬಗ್ಗೆ ಟಿ.ಎನ್. ಸೀತಾರಾಂ ಹೇಳಿದ್ದೇನು?

ಕಳೆದ ಕೆಲವು ದಿನಗಳಿಂದ ಕಲರ್ಸ್‌ ಸೂಪರ್ ಚಾನಲ್ ಬಗ್ಗೆ ಹಲವು ಸುದ್ದಿಗಳು ಕೇಳಿ ಬಂದಿದ್ದವು. ಪ್ರಮುಖವಾಗಿ ಕಲರ್ಸ್‌ ಸೂಪರ್ ನಿಂತು ಹೋಗುತ್ತದಂತೆ, ಆ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳನ್ನು ನಿಲ್ಲಿಸಲಾಗುತ್ತದಂತೆ ಎಂಬ ಸುದ್ದಿಗಳು ಚಾಲ್ತಿಯಲ್ಲಿದ್ದವು. ಇದನ್ನೂ ಓದಿ: ಸರ್ಕಾರದ ಮುಂದೆ ಚಿತ್ರರಂಗದ ಸಮಸ್ಯೆ ಪಟ್ಟಿ ಆದರೆ, ಈ ಬಾಗ್ಗೆ ಕಲರ್ಸ್‌ ಚಾನಲ್‌ನವರು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲ. ಚಾನಲ್ ಪ್ರಸಾರ ಮುಂದುವರೆಯುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಇದೀಗ, ಕಲರ್ಸ್‌ ಸೂಪರ್‌ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಾದ … Continue reading ‘ಮಗಳು ಜಾನಕಿ’ ಬಗ್ಗೆ ಟಿ.ಎನ್. ಸೀತಾರಾಂ ಹೇಳಿದ್ದೇನು?