ಮಧ್ಯಪ್ರದೇಶ ಚುನಾವಣೆ| ಮತದಾನದ ವೇಳೆ ಕಲ್ಲುತೂರಾಟ; ಒರ್ವ ಗಂಭೀರ

ಭೋಪಾಲ್: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ನ ಸೆಮಿಫಿನಾಲೆ ಎಂದೇ ಬಿಂಬಿಸಲಾಗಿದೆ. 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ಇಂದು (ನವೆಂಬರ್ 17) ಮತದಾನ ನಡೆಯುತ್ತಿದ್ದು, ಈ ವೇಳೆ ಕಲ್ಲುತೂರಾಟ ನಡೆದಿದೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ದಿಮಾನಿ ವಿಧಾನಸಭಾ ಕ್ಷೇತ್ರದ ಮಿರ್ಘಾನ್​ ಗ್ರಾಮದ ಮತಗಟ್ಟೆ 147 ಹಾಗೂ 148ರಲ್ಲಿ ಕಲ್ಲು ತೂರಾಟ ನಡೆದಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ; 48 ದಿನ … Continue reading ಮಧ್ಯಪ್ರದೇಶ ಚುನಾವಣೆ| ಮತದಾನದ ವೇಳೆ ಕಲ್ಲುತೂರಾಟ; ಒರ್ವ ಗಂಭೀರ