ಮಧ್ಯಪ್ರದೇಶ; ಬಿಜೆಪಿಯ 225 ತಿಂಗಳ ಆಡಳಿತದಲ್ಲಿ 250ಕ್ಕೂ ಹೆಚ್ಚು ಹಗರಣಗಳು ನಡೆದಿವೆ: ಪ್ರಿಯಾಂಕ ಗಾಂಧಿ

ಭೋಪಾಲ್: ಬಿಜೆಪಿಯ 225 ತಿಂಗಳ ಆಡಳಿತದಲ್ಲಿ 250ಕ್ಕೂ ಹೆಚ್ಚು ಹಗರಣಗಳಲ್ಲಿ ಭಾಗಿಯಾಗಿದೆ. ಇಲ್ಲಿನ ಸರ್ಕಾರ ಉದ್ಯೋಗಗಳನ್ನು ಸೃಷ್ಟಿಸದೆ ರಾಜ್ಯವನ್ನು ಲೂಟಿ ಮಾಡಿ ಹಾಳುಗೆಡವಿದೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಆರೋಪಿಸಿದ್ದಾರೆ. ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವನ್ನುದ್ಧೇಶಿಸಿ ಮಾತನಾಡಿದ ಪ್ರಿಯಾಂಕ ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಬುಡಕಟ್ಟು ಜನಾಂಗದವರಿಗೆ ಮೀಸಲಾದ ಪ್ರತಿಯೊಂದು ಯೋಜನೆಯಲ್ಲೂ ಬಿಜೆಪಿ ಅಕ್ರಮ ಎಸಗಿದೆ. ನೀವು ಮೊದಲಿಗೆ ಬುಡಕಟ್ಟು ಜನರಿಗೆ ಶೂ, ಚಪ್ಪಲಿ ಮತ್ತು ಛತ್ರಿಗಳನ್ನು … Continue reading ಮಧ್ಯಪ್ರದೇಶ; ಬಿಜೆಪಿಯ 225 ತಿಂಗಳ ಆಡಳಿತದಲ್ಲಿ 250ಕ್ಕೂ ಹೆಚ್ಚು ಹಗರಣಗಳು ನಡೆದಿವೆ: ಪ್ರಿಯಾಂಕ ಗಾಂಧಿ