ಪ್ರೇಮ ವೈಫಲ್ಯ; ಗುಂಡಿಕ್ಕಿ ಪ್ರೇಯಸಿಯ ತಂದೆಯನ್ನು ಹತ್ಯೆಗೈದ ಪೊಲೀಸ್​

ಇಂದೋರ್​: ಪೊಲೀಸ್​ ಪೇದೆಯೊಬ್ಬರು ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಂದೆಯನ್ನು ಗುಂಡಿಕ್ಕಿ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದಿದೆ. ಸೋಮವಾರ ಮಧ್ಯರಾತ್ರಿ 1:00 ಘಂಟೆ ಸುಮಾರಿಗೆ ಘಟನೆ ನಡೆದಿದ್ದು ಕೊಲೆಗೈದ ನಂತರ ಪೇದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ಧಾರೆ. ಪ್ರೇಮ ವೈಫಲ್ಯ ಮೃತ ಪೊಲೀಸ್​ ಪೇದೆಯನ್ನು ಸುಭಾಷ್​ ಕರಾಡಿ ಎಂದು ಗುರುತಿಸಲಾಗಿದ್ದು ಮಾಲಿಕೇಡಿ ಗ್ರಾಮದಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ತೆರಳಿದ್ದಾನೆ. ಈ ವೇಳೆ ಏಕಾಏಕಿ ಅವರ ಮೇಲೆ … Continue reading ಪ್ರೇಮ ವೈಫಲ್ಯ; ಗುಂಡಿಕ್ಕಿ ಪ್ರೇಯಸಿಯ ತಂದೆಯನ್ನು ಹತ್ಯೆಗೈದ ಪೊಲೀಸ್​