ಡ್ರೀಮ್ ಇಲೆವೆನ್‌ನಲ್ಲಿ ಐಪಿಎಲ್ ಪಂದ್ಯಕ್ಕೆ 49 ರೂ. ಹೂಡಿಕೆ ಮಾಡಿ 1 ಕೋಟಿ ರೂ. ಗೆದ್ದ ಕ್ಷೌರಿಕ!

ಪಟನಾ: ಭಾರತೀಯ ಕ್ರಿಕೆಟ್ ಪ್ರೀತಿಯಿಂದ ಬಿಸಿಸಿಐ ಕೋಟ್ಯಂತರ ರೂಪಾಯಿ ಸಂಪಾದಿಸಿದೆ. ಅದೇ ರೀತಿ ಕ್ರಿಕೆಟ್ ಪಂದ್ಯದ ಮೇಲಿನ ಪ್ರೀತಿಯಿಂದ ಕೋಟಿ ರೂಪಾಯಿ ಸಂಪಾದಿಸಿದ ಅಭಿಮಾನಿಯೊಬ್ಬನ ಕಥೆಯನ್ನು ಕೇಳಿದ್ದೀರಾ? ಬಿಹಾರದ ಕ್ರಿಕೆಟ್ ಪ್ರೇಮಿಯೊಬ್ಬ ಐಪಿಎಲ್ ಪಂದ್ಯದ ಬಗೆಗಿನ ಸರಿಯಾದ ಲೆಕ್ಕಾಚಾರದಿಂದಾಗಿ ಇದೀಗ ಕೋಟ್ಯಧಿಪತಿಯಾಗಿದ್ದಾನೆ! ಕ್ರಿಕೆಟ್ ಫ್ಯಾಂಟಸಿ ಸ್ಪರ್ಧೆಯಾದ ‘ಡ್ರೀಮ್ ಇಲೆವೆನ್’ ಆ್ಯಪ್‌ನಲ್ಲಿ ಕೇವಲ 49 ರೂಪಾಯಿ ಹೂಡಿಕೆ ಮಾಡಿದ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕನೊಬ್ಬ ಬರೋಬ್ಬರಿ 1 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದಾನೆ. ಸ್ಥಳೀಯ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ … Continue reading ಡ್ರೀಮ್ ಇಲೆವೆನ್‌ನಲ್ಲಿ ಐಪಿಎಲ್ ಪಂದ್ಯಕ್ಕೆ 49 ರೂ. ಹೂಡಿಕೆ ಮಾಡಿ 1 ಕೋಟಿ ರೂ. ಗೆದ್ದ ಕ್ಷೌರಿಕ!